Rewind 2021

ಹಿನ್ನೋಟ 2021: ಕೋವಿಡ್-19 ಆರ್ಭಟದ ನಡುವೆ ಸರಳವಾಗಿ ಸಪ್ತಪದಿ ತುಳಿದ ಕಲಾವಿದರು!
ಸಿನಿಮಾ

ಹಿನ್ನೋಟ 2021: ಕೋವಿಡ್-19 ಆರ್ಭಟದ ನಡುವೆ ಸರಳವಾಗಿ ಸಪ್ತಪದಿ ತುಳಿದ ಕಲಾವಿದರು!

ಹಳೆಯ ವರ್ಷ ಕಳೆದು ಹೊಸ ವರ್ಷ ಕಾಲಿಟ್ಟಿದೆ. ಈ ಒಂದು ವರ್ಷದ ಅವಧಿಯಲ್ಲಿ ಬಹುತೇಕ ಜನರ ಬಾಳಿನಲ್ಲಿ ಹಲವು ಏರಿಳಿತಗಳಾಗಿವೆ. ಇದರ ನಡುವೆಯೇ ಕೆಲವು ಕಲಾವಿದರು ಸರಳವಾಗಿ ಹಸಮೆಣೆ ಏರಿದ್ದಾರೆ.

ಹಿನ್ನೋಟ 2021: ಒಲಂಪಿಕ್ಸ್, ಪ್ಯಾರಾಲಂಪಿಕ್ಸ್, ಟೆನಿಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಅಮೋಘ ಸಾಧನೆ
ಹಿನ್ನೋಟ 2021

ಹಿನ್ನೋಟ 2021: ಒಲಂಪಿಕ್ಸ್, ಪ್ಯಾರಾಲಂಪಿಕ್ಸ್, ಟೆನಿಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಅಮೋಘ ಸಾಧನೆ

ಕೊರೋನಾದಿಂದ ಸ್ವಲ್ಪ ವಿರಾಮ ಸಿಕ್ಕಿದ್ದರಿಂದ 2021ರಲ್ಲಿ ಕ್ರೀಡಾ ಪ್ರಪಂಚದಲ್ಲಿ ಅನೇಕ ಪಂದ್ಯಾವಳಿಗಳು ನಡೆದಿದ್ದವು. ಇನ್ನು ಭಾರತ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ವರ್ಷ ಭಾರತಕ್ಕೆ ಕ್ರೀಡಾ ಜಗತ್ತಿನಲ್ಲಿ ಹಲವು ಸುವರ್ಣ ಕ್ಷಣಗಳನ್ನು ನೀಡಿದೆ.

ಜಗತ್ತನ್ನು ಕಲಕಿದ ಘಟನೆಗಳು: ಮನಕಲಕುವ ಛಾಯಾಚಿತ್ರಗಳು; ಕ್ಯಾಮೆರಾ ಕಣ್ಣಲ್ಲಿ 2021
ಇತರೆ

ಜಗತ್ತನ್ನು ಕಲಕಿದ ಘಟನೆಗಳು: ಮನಕಲಕುವ ಛಾಯಾಚಿತ್ರಗಳು; ಕ್ಯಾಮೆರಾ ಕಣ್ಣಲ್ಲಿ 2021

ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು.