ರಾಜ್ಯಮಧ್ಯರಾತ್ರಿ 12 ಗಂಟೆಯವರೆಗೂ ಮೆಟ್ರೋ ರೈಲು ಸೇವೆ , ಭಾನುವಾರ ವೇಳಾಪಟ್ಟಿ ಪರಿಷ್ಕರಣೆ ಸಾಧ್ಯತೆ
ಕೆಂಪೇಗೌಡ ಮೇಟ್ರೋ ನಿಲ್ದಾಣದಿಂದ 11-30 ಕ್ಕೆ ನಿರ್ಗಮಿಸುವ ಕೊನೆಯ ರೈಲಿನ ವೇಳಾಪಟ್ಟಿ ಅರ್ಧ ಗಂಟೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ತಡರಾತ್ರಿಯೂ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.