ರಾಜ್ಯಎಸ್ ಐ,ಎಸಿಪಿ ದರ್ಜೆಯ ಅಧಿಕಾರಿಗಳಿಗೂ ಶೀಘ್ರದಲ್ಲಿಯೇ ವೇತನ ಪರಿಷ್ಕರಣೆ- ಬಸವರಾಜ ಬೊಮ್ಮಾಯಿ
ಪೊಲೀಸರ ವೇತನ ಪರಿಷ್ಕರಣೆ ಮಾಡಿ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಹಣಕಾಸು ಇಲಾಖೆ ಶಿಫಾರಸ್ಸಿನಂತೆ ಉಳಿದವರಿಗೂ ವೇತನ ಪರಿಷ್ಕರಣೆಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.