ಬಿಬಿಎಂಪಿಯ ಮೇಯರ್ ಅವಧಿಯಲ್ಲಿ ಮಂಡನೆಯಾಗಿದ್ ಬಜೆಟ್ ಸರ್ಕಾರದ ಪರಿಶೀಲನೆಯಲ್ಲಿದ್ದು, ಈ ನಡುವೆ ಆಡಳಿತಾಧಿಕಾರಿಗಳು ಪರಿಷ್ಕೃತ ಬಜೆಟ್ನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ...