ರಾಜ್ಯಬೆಂಗಳೂರು: ಪಿಜಿಗಳ ಮಾರ್ಗಸೂಚಿ ಪರಿಷ್ಕರಣೆಗೆ ಬಿಬಿಎಂಪಿ ಮುಂದು, ಮಾಲೀಕರು ತುಸು ನಿರಾಳ!
ಪಿಜಿ ಮಾಲೀಕರ ನಿಯೋಗವೊಂದು ಇತ್ತೀಚಿಗೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಶ್ ಕಿಶೋರ್ ಅವರನ್ನು ಭೇಟಿ ಮಾಡಿದ್ದು, ಪ್ರತಿ ವ್ಯಕ್ತಿ ವಾಸಿಸುವ ಜಾಗ ಸೇರಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಿತು.