ವಾಣಿಜ್ಯಮೊಬೈಲ್ ಆಪ್ ಡೌನ್ ಲೋಡ್ ಹೆಚ್ಚಳ: ಚಾಟ್ ಜಿಪಿಟಿ ಆದಾಯ ಬೆಳವಣಿಗೆ ಕುಂಠಿತ
ಮುಕ್ತ ಕೃತಕ ಬುದ್ಧಿಮತ್ತೆ ಚಾಟ್ ಜಿಪಿಟಿಯ ಆದಾಯದಲ್ಲಿ ಕುಸಿತ ಕಂಡಿದ್ದು, ಇದು ಚಾಟ್ ಜಿಪಿಟಿಯ ಪಾವತಿಸಿದ ಸೇವೆಗಳನ್ನು ಪಡೆಯುವುದಕ್ಕೆ ಎಷ್ಟು ಮಂದಿ ಆಸಕ್ತರಾಗಿದ್ದಾರೆ ಎನ್ನುವುದರ ಮುನ್ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.