ದೇಶರೈತರ ಪ್ರತಿಭಟನೆ: ಪ್ರಶಸ್ತಿ ವಾಪಸ್ ನೀಡಲು ರಾಷ್ಟ್ರಪತಿ ಭವನ ಕಡೆಗೆ ಹೊರಟ ಅಥ್ಲೀಟ್ ಗಳು, ಮಾರ್ಗ ಮಧ್ಯೆ ತಡೆ!
ಮಾಜಿ ಕುಸ್ತಿಪಟು ಕರ್ತಾರ್ ಸಿಂಗ್ ನೇತೃತ್ವದಲ್ಲಿ 35 ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂತಿರುಗಿಸಲು ರಾಷ್ಟ್ರಪತಿ ಭವನದತ್ತ ಹೊರಟ ಕ್ರೀಡಾಪಟುಗಳನ್ನು ಮಾರ್ಗ ಮಧ್ಯದಲ್ಲಿಯೇ ಪೊಲೀಸರು ತಡೆದಿದ್ದಾರೆ.