ರಾಜ್ಯಹಿನ್ನೋಟ 2023: ಕರ್ನಾಟಕದಲ್ಲಿ ಸಂಭವಿಸಿದ ಪ್ರಮುಖ ಕ್ರೈಂ ಘಟನೆಗಳು!
ಕರ್ನಾಟಕ ರಾಜ್ಯವನ್ನು ಭಾರತದಲ್ಲಿ ಪ್ರಗತಿಪರ ರಾಜ್ಯವೆಂದು ಬಿಂಬಿಸಲಾಗಿದ್ದರೂ, ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವಂತಹ ಘಟನೆಗಳು ರಾಜ್ಯವನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿತು.