retirement plans

ನಿಮ್ಮ ನಿವೃತ್ತಿ ಜೀವನಕ್ಕೆ ಮಕ್ಕಳನ್ನೇ ನಂಬಿಕೊಂಡಿದ್ದೀರಾ? ಅವರ ಮೇಲೆ ಅವಲಂಬನೆ ಬದಲು ಸ್ವಂತ ನಿವೃತ್ತಿ ಯೋಜನೆ ಕಟ್ಟಿಕೊಳ್ಳಿ! ಯಾಕೆ ಗೊತ್ತಾ?
ಇಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮ ನಿವೃತ್ತಿ ಯೋಜನೆಯಾಗಲು ಸಾಧ್ಯವಿಲ್ಲ ಯಾಕೆ ಗೊತ್ತೇ? ಮಕ್ಕಳ ಮೇಲೆ ಅವಲಂಬಿಸಬೇಡಿ ಸ್ವಂತ ನಿವೃತ್ತಿ ನಿಧಿ ಕಟ್ಟಿಕೊಳ್ಳಿ! ಇದಕ್ಕೆ ಕಾರಣಗಳೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ:

ಅಮೆರಿಕ ಅಧ್ಯಕ್ಷ ಒಬಾಮ ಅವರ ನಿವೃತ್ತಿಯ ನಂತರದ ಯೋಜನೆಗಳೇನು? ಈ ವಿಡಿಯೋ ನೋಡಿ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಇನ್ನು 8 ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದು. ತಮ್ಮ ನಿವೃತ್ತಿ ಜೀವನ ಹೀಗಿರಬಹುದು ಎಂದು ಕಲ್ಪಿಸಿಕೊಂಡು ಸ್ವತಃ ಬರಾಕ್ ಒಬಾಮಾ ಅವರೇ ವಿಡಿಯೋವೊಂದನ್ನು ಸಿದ್ಧಪಡಿಸಿದ್ದಾರೆ. ಶ್ವೇತ ಭವನದಲ್ಲಿ ಆಯೋಜಿಸಿದ್ದ ಔತಣ ಸಮಾರಂಭದಲ್ಲಿ ವಿಡಿಯೋ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

