retirement

'ಕ್ರಿಕೆಟ್ ಅವರಿಗಿಂತಲೂ ದೊಡ್ಡದು': ಕೊಹ್ಲಿ-ರೋಹಿತ್-ಅಶ್ವಿನ್ ನಿರ್ಗಮನದ ನಂತರವೂ ಅಭಿಮಾನಿಗಳ ಆಸಕ್ತಿ ಕುಗ್ಗಿಲ್ಲ; ವೀರೇಂದ್ರ ಸೆಹ್ವಾಗ್
ಕ್ರಿಕೆಟ್

'ಕ್ರಿಕೆಟ್ ಅವರಿಗಿಂತಲೂ ದೊಡ್ಡದು': ಕೊಹ್ಲಿ-ರೋಹಿತ್-ಅಶ್ವಿನ್ ನಿರ್ಗಮನದ ನಂತರವೂ ಅಭಿಮಾನಿಗಳ ಆಸಕ್ತಿ ಕುಗ್ಗಿಲ್ಲ; ವೀರೇಂದ್ರ ಸೆಹ್ವಾಗ್

ತಮ್ಮ ನಿವೃತ್ತಿ ನಂತರ ತಾವು ಕ್ರಿಕೆಟ್ ನೋಡುವುದನ್ನೇ ನಿಲ್ಲಿಸಿರುವುದಾಗಿ ಅನೇಕ ಅಭಿಮಾನಿಗಳು ತಮ್ಮ ಬಳಿ ಹೇಳಿಕೊಂಡಿದ್ದರೂ, ಆ ಮಾತನ್ನು ನಂಬಲು ತಾವು ನಿರಾಕರಿಸಿದ್ದಾಗಿ ಸೆಹ್ವಾಗ್ ತಿಳಿಸಿದರು.

'ರೋಹಿತ್ ಶರ್ಮಾ ಕೋಪಗೊಂಡಿದ್ದರು, ಆದರೆ ಒಪ್ಪಿಕೊಂಡಿದ್ದರು': ಟೀಂ ಇಂಡಿಯಾ ಸ್ಟಾರ್ ಆಟಗಾರನ 'ನಿವೃತ್ತಿ' ವಿಚಾರ ಮತ್ತೆ ಮುನ್ನೆಲೆಗೆ
ಕ್ರಿಕೆಟ್

'ರೋಹಿತ್ ಶರ್ಮಾ ಕೋಪಗೊಂಡಿದ್ದರು, ಆದರೆ ಒಪ್ಪಿಕೊಂಡಿದ್ದರು': ಟೀಂ ಇಂಡಿಯಾ ಸ್ಟಾರ್ ಆಟಗಾರನ 'ನಿವೃತ್ತಿ' ವಿಚಾರ ಮತ್ತೆ ಮುನ್ನೆಲೆಗೆ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮಹತ್ವವನ್ನು ಎತ್ತಿ ತೋರಿಸಿದ್ದಾರೆ

ನಿವೃತ್ತಿಯ ಸುಳಿವು ನೀಡಿದ Cristiano Ronaldo; 1,000 ಗೋಲು ಪೂರ್ಣಗೊಳಿಸ್ತಾರಾ ಫುಟ್ಬಾಲ್ ತಾರೆ?
ಕ್ರೀಡೆ

ನಿವೃತ್ತಿಯ ಸುಳಿವು ನೀಡಿದ Cristiano Ronaldo; 1,000 ಗೋಲು ಪೂರ್ಣಗೊಳಿಸ್ತಾರಾ ಫುಟ್ಬಾಲ್ ತಾರೆ?

"ಇದು ಬಹುಶಃ ನನ್ನ ಫುಟ್‌ಬಾಲ್‌ನ ಕೊನೆಯ ವರ್ಷ, ಮತ್ತು ನಾನು ಒಂದು ಅದ್ಭುತವಾದ ಪರಂಪರೆಯನ್ನು ಬಿಟ್ಟು ಹೋಗಲು ಬಯಸುತ್ತೇನೆ." ಎಂದು ಹೇಳಿದ್ದಾರೆ.

25 ವರ್ಷಕ್ಕೆ ಎಲ್ಲ ಮಾದರಿಯ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ಸ್ಟಾರ್ ಬೌಲರ್!
ಕ್ರಿಕೆಟ್

25 ವರ್ಷಕ್ಕೆ ಎಲ್ಲ ಮಾದರಿಯ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ಸ್ಟಾರ್ ಬೌಲರ್!

ಬಲಗೈ ವೇಗದ ಬೌಲರ್ ಆಗಿರುವ ಅವರು, ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 53 ಪಂದ್ಯಗಳನ್ನಾಡಿ 97 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.

ಸ್ಟಾರ್ ಕ್ರಿಕೆಟಿಗನ ಸುವರ್ಣ ಅಧ್ಯಾಯ ಅಂತ್ಯ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಜಿಂಕ್ಯಾ ರಹಾನೆ ವಿದಾಯ
ಕ್ರಿಕೆಟ್

ಸ್ಟಾರ್ ಕ್ರಿಕೆಟಿಗನ ಸುವರ್ಣ ಅಧ್ಯಾಯ ಅಂತ್ಯ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಜಿಂಕ್ಯಾ ರಹಾನೆ ವಿದಾಯ

ಸಾಮಾನ್ಯ ಹಿನ್ನೆಲೆಯಿಂದ ಬಂದು ಜಗತ್ತಿನ ಬೃಹತ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದು ನನ್ನ ಪಾಲಿಗೆ ಸಿಕ್ಕ ಅತ್ಯಂತ ದೊಡ್ಡ ಸೌಭಾಗ್ಯ.

'ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ, ಕಲುಷಿತವಾಗಲು ಅವರ ಮಗ ಮತ್ತು ಭೈರತಿ ಸುರೇಶ್ ಕಾರಣ; ಕರ್ನಾಟಕದಲ್ಲಿ ಬಿಜೆಪಿ ನರಸತ್ತಿದೆ, ಪಕ್ಷಕ್ಕೆ ಧಮ್ ಇಲ್ಲ'!
ರಾಜಕೀಯ

'ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ, ಕಲುಷಿತವಾಗಲು ಅವರ ಮಗ ಮತ್ತು ಭೈರತಿ ಸುರೇಶ್ ಕಾರಣ; ಕರ್ನಾಟಕದಲ್ಲಿ ಬಿಜೆಪಿ ನರಸತ್ತಿದೆ, ಪಕ್ಷಕ್ಕೆ ಧಮ್ ಇಲ್ಲ'!

ಪ್ರತಾಪ್ ಸಿಂಹನನ್ನು ಮೂಲೆಗುಂಪು ಮಾಡಿದ್ದಾರೆ. ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ ಎಂಬುದನ್ನು ಇದುವರೆಗೆ ತಿಳಿಸಿಲ್ಲ ಎಂದರು. ಪಕ್ಷಕ್ಕೆ ದುಡಿದವರಿಗಲ್ಲ ರಾತ್ರಿ ಯಾರು ಸೂಟ್ ಕೇಸ್ ತಗೊಂಡು ಹೋಗಿ ಕೊಡ್ತಾರೋ ಅವರಿಗೆ ಟಿಕೆಟ್ ಇಲ್ಲ ಎಂದರು.

ಸಿದ್ದರಾಮಯ್ಯ ಚುನಾವಣಾ ನಿವೃತ್ತಿ ಹೇಳಿಕೆ: ಕಾಂಗ್ರೆಸ್ ನಲ್ಲಿ ತೀವ್ರ ಸಂಚಲನ; ಹೈಕಮಾಂಡ್ ಗೆ ಪರೋಕ್ಷ ಸಂದೇಶ?
ರಾಜಕೀಯ

ಸಿದ್ದರಾಮಯ್ಯ ಚುನಾವಣಾ ನಿವೃತ್ತಿ ಹೇಳಿಕೆ: ಕಾಂಗ್ರೆಸ್ ನಲ್ಲಿ ತೀವ್ರ ಸಂಚಲನ; ಹೈಕಮಾಂಡ್ ಗೆ ಪರೋಕ್ಷ ಸಂದೇಶ?

ಬದಲಾಗುತ್ತಿರುವ ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

'ಗದ್ದಲವಿಲ್ಲದಿದ್ದರೆ ಮಜವೇ ಇರುವುದಿಲ್ಲ': ನಿವೃತ್ತಿ ಕುರಿತ ಊಹಾಪೋಹಗಳ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ!
ಕ್ರಿಕೆಟ್

'ಗದ್ದಲವಿಲ್ಲದಿದ್ದರೆ ಮಜವೇ ಇರುವುದಿಲ್ಲ': ನಿವೃತ್ತಿ ಕುರಿತ ಊಹಾಪೋಹಗಳ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ!

ಎರಡನೇ ಏಕದಿನ ಪಂದ್ಯದ ವೇಳೆ, ಆಯ್ಕೆಗಾರರ ​​ಒತ್ತಡದ ಮೇರೆಗೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದ ನಂತರ ರೋಹಿತ್ ಶರ್ಮಾ ನಿವೃತ್ತಿಯಾಗಲಿದ್ದಾರೆ ಎಂದು ವರದಿಯಾಗಿತ್ತು.

'ರೋಹಿತ್ ಶರ್ಮಾ ವಿರುದ್ಧ ಕುತಂತ್ರ?': ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ವದಂತಿಗಳ ಬಗ್ಗೆ ಆಕಾಶ್ ಚೋಪ್ರಾ
ಕ್ರಿಕೆಟ್

'ರೋಹಿತ್ ಶರ್ಮಾ ವಿರುದ್ಧ ಕುತಂತ್ರ?': ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ವದಂತಿಗಳ ಬಗ್ಗೆ ಆಕಾಶ್ ಚೋಪ್ರಾ

ರೋಹಿತ್ ಅವರ ಭವಿಷ್ಯದ ಕುರಿತು ಹೇಳುವುದಾದರೆ, ಲಾರ್ಡ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಈ ಆರಂಭಿಕ ಆಟಗಾರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು ಎಂದರು.