ಕ್ರಿಕೆಟ್ಜೇಸನ್ ಹೋಲ್ಡರ್ ಕ್ಯಾಚ್ ವಿವಾದ; RCB ನಾಯಕ ರಜತ್ ಪಾಟೀದಾರ್ 'ನಾಟ್ ಔಟ್' ಎಂದ ನಿವೃತ್ತ ಅಂಪೈರ್ ಅನಿಲ್ ಚೌಧರಿ!
ಕಳೆದ ವರ್ಷ ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಅನಿಲ್ ಚೌಧರಿ, ಅಂತಹ ಕ್ಯಾಚ್ಗಳನ್ನು ನಿರ್ಣಯಿಸುವ ಮೊದಲು ಅಂಪೈರ್ ಒಬ್ಬರು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ವಿವರಿಸಿದ್ದಾರೆ.