ದೇಶಜಮ್ಮು-ಕಾಶ್ಮೀರ ದಾಳಿಯ ಕುರಿತು ಹೇಳಿಕೆ: ವಿದ್ಯಾರ್ಥಿ, ನಿವೃತ್ತ ಶಿಕ್ಷಕರು, ವಕೀಲರು ಸೇರಿ 19 ಜನರ ಬಂಧನ
ಅಸ್ಸಾಂ, ಮೇಘಾಲಯ ಮತ್ತು ತ್ರಿಪುರಾದಲ್ಲಿ ಬಂಧಿಸಲ್ಪಟ್ಟ ಜನರಲ್ಲಿ ಶಾಸಕ, ಪತ್ರಕರ್ತ, ವಿದ್ಯಾರ್ಥಿಗಳು, ವಕೀಲರು ಮತ್ತು ನಿವೃತ್ತ ಶಿಕ್ಷಕರು ಸೇರಿದ್ದಾರೆ. ಹೆಚ್ಚಿನ ಬಂಧನಗಳು ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗೆ ಸಂಬಂಧಿಸಿದ್ದಾಗಿವೆ.