ದೇಶರಸ್ತೆ ಸುರಕ್ಷತಾ ಮಾನದಂಡಗಳನ್ನು ರೂಪಿಸಲು ಮಂಡಳಿ ಸ್ಥಾಪನೆ; ನಿವೃತ್ತ ಅಧಿಕಾರಿ ಯುಪಿ ಸಿಂಗ್ ಅಧ್ಯಕ್ಷ: ನಿತಿನ್ ಗಡ್ಕರಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಬಹು ನಿರೀಕ್ಷಿತ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯನ್ನು ಸ್ಥಾಪಿಸಿದ್ದು, ನಿವೃತ್ತ ಅಧಿಕಾರಿ ಯು ಪಿ ಸಿಂಗ್ ಅದರ ಅಧ್ಯಕ್ಷರಾಗಿದ್ದಾರೆ.