ದೇಶಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 3 ದಿನ ಕಿರುಕುಳ, 6 ಲಕ್ಷ ರೂ ವಂಚನೆ; ಎದೆ ನೋವಿನಿಂದ ನಿವೃತ್ತ ಸರ್ಕಾರಿ ವೈದ್ಯೆ ಸಾವು!
ವಂಚಕರು ನಿವೃತ್ತ ಸರ್ಕಾರಿ ವೈದ್ಯರಿಗೆ ಮೂರು ದಿನಗಳ ಕಾಲ ನಿರಂತರ ಕಿರುಕುಳ ಮತ್ತು ಬೆದರಿಕೆಗಳನ್ನು ಒಡ್ಡಿದ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.