retired DGP

ಬೆಂಗಳೂರು: ನಿವೃತ್ತ ಡಿಜಿಪಿ ಸಿ. ದಿನಕರನ್ ನಿಧನ
ನಿವೃತ್ತ ಡಿಜಿಪಿ ಸಿ. ದಿನಕರನ್ (77) ಗುರುವಾರ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ದಿನಕರನ್ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ನಿವೃತ್ತ ಅಧಿಕಾರಿಯ ಎಟಿಎಂ ಪಿನ್ ನಂಬರ್ ಕೇಳಿದ ಭೂಪ
ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ ಗುರುಪ್ರಸಾದ್ ಅವರಿಗೆ ಕರೆ ಮಾಡಿದ ದುಷ್ಕರ್ಮಿಯೊಬ್ಬ ಎಟಿಎಂ ಕಾರ್ಡ್ನ ಗುಪ್ತ ಮಾಹಿತಿ ಪಡೆದು ಹಣ ಲಪಟಾಯಿಸುವ ವಿಫಲ ಯತ್ನ ನಡೆಸಿದ್ದಾನೆ.

