ವಿಶೇಷಕಲ್ಲುಗಳ ಕಥೆ ಹೇಳುವ ಧನಪಾಲ್; ಶಿಲಾ ಶಾಸನಗಳ ಪತ್ತೆಯಲ್ಲಿ ಅತೀವ ಆಸಕ್ತಿ!
ಈ ಹಿಂದೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಗೆ ಬಸ್ಸಿನಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಈ ವ್ಯಕ್ತಿ, ಈಗ ನಗರದ ಐತಿಹಾಸಿಕ ಶಿಲಾ ಶಾಸನಗಳನ್ನು ಹುಡುಕುವ ಮೂಲಕ ನಗರದ ಮರೆತುಹೋದ ದಂತಕಥೆಗಳನ್ನು ಬಹಿರಂಗಪಡಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.