ನಿವೃತ್ತಿ ಹೊಂದಿದ 24 ದಿನಗಳಲ್ಲೇ ಸಹಾಯಕ ಸಬ್ ಇನ್ಸ್ಪೆಕ್ಟರ್(ಎಎಸ್ಐ) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರಪೇಟೆಯ ಮಾದೇಗೋಡುವಿನಲ್ಲಿ ನಡೆದಿದೆ.