ರಾಜ್ಯ'ನೀನು ಮುಸ್ಲಿಂ, ಪಾಕಿಸ್ತಾನಿ, ಭಯೋತ್ಪಾದಕ': ನಿವೃತ್ತ ಸೇನಾಧಿಕಾರಿ ದಂಪತಿಯಿಂದ ಅವಮಾನ'; ತರಾಟೆಗೆ ತೆಗೆದುಕೊಂಡ ಯುವಕರಿಗೆ ಕ್ಷಮೆಯಾಚನೆ; Video
ದಂಪತಿ ಆ ವ್ಯಕ್ತಿಗೆ “ನೀನು ಮುಸ್ಲಿಂ, ನೀನು ಪಾಕಿಸ್ತಾನಿ, ನೀನು ಭಯೋತ್ಪಾದಕ” ಎಂದು ಹೇಳಿದರೆಂದು ಆರೋಪಿಸಲಾಗಿದೆ. ಇದರಿಂದ ಆ ವ್ಯಕ್ತಿ ಕೋಪಗೊಂಡು ಅಲ್ಲಿಂದ ತೆರಳಿ, ಬಳಿಕ ಬೇರೆಯವರೊಂದಿಗೆ ಮರಳಿ ಬಂದು ಅವರನ್ನು ಪ್ರಶ್ನಿಸಿದ್ದಾರೆ.