ರಾಜ್ಯಅಡುಗೆ ಎಣ್ಣೆಯಲ್ಲಿ ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅಂಶ: ಮರು-ಮೌಲ್ಯಮಾಪನಕ್ಕೆ ಆಹಾರ ಸುರಕ್ಷತಾ ಇಲಾಖೆಗೆ RAI ಒತ್ತಾಯ
ಖಾದ್ಯ ತೈಲಗಳಲ್ಲಿ ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅಂಶದ ವಿಚಾರವಾಗಿ ರೆಸ್ಟೋರೆಂಟ್ ಗಳಿಗೆ ನೀಡಿರುವ ನೋಟಿಸ್ ವಿಚಾರವಾಗಿ ಮರುಮೌಲ್ಯಮಾಪನ ಮಾಡುವಂತೆ ಆಹಾರ ಸುರಕ್ಷತಾ ಇಲಾಖೆಗೆ ಚಿಲ್ಲರೆ ವ್ಯಾಪಾರಿಗಳ ಸಂಘ (RAI) ಒತ್ತಾಯಿಸಿದೆ.