ಕೇಂದ್ರ ಬಜೆಟ್ಕೇಂದ್ರ ಬಜೆಟ್ ನಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಸಿಕ್ಕ ಯೋಜನೆ ಇದು, ಫಲಾನುಭವಿಗಳಾಗಲು ಮಾಡಬೇಕಿರುವುದೇನು?
ಕೇಂದ್ರ ಬಜೆಟ್ ನಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಪ್ರಯೋಜನವಾಗುವ ಯೋಜನೆಯನ್ನು ಘೋಷಿಸಲಾಗಿದೆ. ಪ್ರಧಾನಮಂತ್ರಿ ಕರ್ಮ ಯೋಗಿ ಮಾನ್ ಧನ್ ಯೋಜನೆಯನ್ನು ಈ ಬಜೆಟ್ ನಲ್ಲಿ ಚಿಲ್ಲರೇ ವ್ಯಾಪಾರಿಗಳಿಗೂ