ದೇಶಮಧ್ಯಪ್ರದೇಶ: ಡಿಸೆಂಬರ್ 18 ರಿಂದ 10 ಹಾಗೂ 12 ತರಗತಿಗೆ ಶಾಲೆಗಳು ಪುನರಾರಂಭ
10 ಹಾಗೂ 12 ತರಗತಿಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಬೇಕಾಗಿರುವುದರಿಂದ ಡಿಸೆಂಬರ್ 18 ರಿಂದ ಈ ತರಗತಿಗಳಿಗೆ ಪೂರ್ಣ ಪ್ರಮಾಣದ ನಿಯಮಿತ ತರಗತಿಗಳನ್ನು ನಡೆಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.