ರಾಜ್ಯಬೆಳಗಾವಿ: ಮನೆ ಜಲಾವೃತಗೊಂಡು ಮರವನ್ನೇರಿ ಕುಳಿತ ದಂಪತಿ, ರಕ್ಷಣೆಗಾಗಿ ಹರಸಾಹಸ
ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ಸಿಬ್ಬಂದಿ ಸಾವಿರಾರು ಜನರನ್ನು ಸ್ಥಳಾಂತರಿಸಿದ್ದಾರೆ. ಆದರೆ, ಕಬಲಾಪುರ ಗ್ರಾಮದಲ್ಲಿ ದಂಪತಿಯ ರಕ್ಷಣಾ ಕಾರ್ಯಾಚರಣೆ ಇನ್ನೂ ಯಶಸ್ವಿಯಾಗಿಲ್ಲ.