ವಾಣಿಜ್ಯಲ್ಯಾಪ್ಟಾಪ್ ತಯಾರಕರಿಗೆ ಹಿನ್ನಡೆ, ನವೆಂಬರ್ 1 ರಿಂದ ಆಮದು ನಿರ್ಬಂಧ ಮುಂದೂಡಲು ಕೇಂದ್ರ ನಕಾರ
ಲ್ಯಾಪ್ಟಾಪ್ ತಯಾರಕರಿಗೆ ತೀವ್ರ ಹಿನ್ನಡೆಯಾಗಿದ್ದು, ನವೆಂಬರ್ 1 ರ ನಂತರ ದೇಶದಲ್ಲಿ ಲ್ಯಾಪ್ಟಾಪ್, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್ಗಳ ಆಮದು ನಿರ್ಬಂಧಿಸುವ ತನ್ನ ನಿರ್ದೇಶನವನ್ನು ಮುಂದೂಡಲು...