Restoration

ಡಿಸೆಂಬರ್ ಗಡುವು: ಇನ್ನೂ ಮುಗಿಯದ ಬೆಳ್ಳಂದೂರು ಕೆರೆ ಪುನಶ್ಚೇತನ ಕಾರ್ಯ
ಡಿಸೆಂಬರ್ 2024 ರೊಳಗೆ ಬೆಳ್ಳಂದೂರು ಕೆರೆಯ ಪುನಶ್ಚೇತನ ಪೂರ್ಣಗೊಳ್ಳಬೇಕಿತ್ತು. ಆದರೆ. ಕೆರೆಯ 900 ಎಕರೆ ಪ್ರದೇಶದಲ್ಲಿ ಇನ್ನೂ ಟನ್‌ಗಟ್ಟಲೆ ಹೂಳು ಬಾಕಿ ಉಳಿದಿದ್ದು, ನಿಗದಿತ ಸಮಯದಲ್ಲಿ ಕೆಲಸ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಪ್ರಥಮ ಬಾರಿ 4 ಬೆಳೆಗೆ ಬೆಂಬಲ ಬೆಲೆ: ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲ- ಶಿವಾನಂದ ಪಾಟೀಲ
ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರು ಕಾಳು ಖರೀದಿ ಮಾಡಲಿದೆ.

ಹೊಸ ರೂಪದಲ್ಲಿ ಬರಲಿದೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ!
ಕನ್ನಡ ಚಲನಚಿತ್ರರಂಗದ ಅತ್ಯಮೂಲ್ಯ ಚಿತ್ರಗಳ ಪೈಕಿ ಒಂದೆಂದು ಗುರುತಿಸಿಕೊಂಡಿರುವ ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ ಚಿತ್ರ ಶೀಘ್ರದಲ್ಲಿ ಪುನಶ್ಚೇತನಗೊಂಡು ಸಹೃದಯ ಪ್ರೇಕ್ಷಕರನ್ನು ತಲುಪಲಿದೆ.

ಸಂಗೀತ ಉಪಕರಣಗಳ ದುರಸ್ತಿಯ ಈ ಅವಳಿ ಕಲಾವಿದ ಸೋದರರು ಇಂದಿನ ಪೀಳಿಗೆಯ ಸಂಗೀತಗಾರರಿಗೆ ಮಾದರಿ!
70 ವರ್ಷ ವಯಸ್ಸಿನ ವಯೋಲಿನ್‌ನಿಂದ ಕಾಲಾತೀತ ಗಿಟಾರ್‌ವರೆಗೆ, ಡಿ'ಸಿಲ್ವಾ ಈ ಅವಳಿ ಕಲಾವಿದರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಂಗೀತ ವಾದ್ಯಗಳನ್ನು ದುರಸ್ತಿ ಮಾಡುವುದು, ನವೀಕರಿಸುವುದು ಮಾಡುತ್ತಿದ್ದಾರೆ.

ಕೊಡಗನ್ನು ಪುನರ್ ನಿರ್ಮಾಣಕ್ಕೆ ಸೇನೆ ಎಲ್ಲಾ ರೀತಿಯ ನೆರವು ನೀಡಲಿದೆ: ನಿರ್ಮಲಾ ಸೀತಾರಾಮನ್
ಕೊಡಗಿನ ರಸ್ತೆಗಳು, ಮನೆಗಳು, ಕಟ್ಟಡಗಳು, ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಪುನಃಸ್ಥಾಪಿಸುವ ಸಲುವಾಗಿ ನಾನು ಇಲ್ಲಿಗೆ ಬಂದಿದ್ದು, ಅದಕ್ಕೆ...

೮೦೦ ವರ್ಷದ ಚೈನಾ ಬುದ್ಧ ಪ್ರತಿಮೆಗೆ ಜೀರ್ಣೋದ್ಧಾರ
ಏಳು ವರ್ಷಗಳ ಕೆಲಸ ಬಳಿಕ ೮೦೦ ವರ್ಷಗಳ ಪ್ರಾಚೀನತೆಯ ಬುದ್ಧ ಪ್ರತಿಮೆಯ ಜೀರ್ಣೋದ್ಧಾರ ಕಾರ್ಯವನ್ನು ಚೈನಾ ಅಧಿಕಾರಿಗಳು ಪೂರ್ಣಗೊಳಿಸಿದ್ದರೆ.

