ರಾಜ್ಯಸ್ಥಗಿತವಾಗಿದ್ದ ಬೆಂಗಳೂರು ಮೆಟ್ರೋ ಕಾಮಗಾರಿ ಪುನರಾರಂಭ
ಐದು ದಿನಗಳಿಂದ ಸ್ಥಗಿತವಾಗಿದ್ದ ಬೆಂಗಳೂರು ಮೆಟ್ರೋ ಕಾಮಗಾರಿ ಪುನರಾರಂಭಗೊಂಡಿದೆ. ಈ ಸಂಬಂಧ ಭೂಮಿ ಮಾಲೀಕರು ಪಿಲ್ಲರ್ಗೆ ತ್ಯಾಜ್ಯ ತೈಲ ಸುರಿದಿದ್ದರಿಂದ ಮೆಟ್ರೊ ಕಾಮಗಾರಿ ಸ್ಥಗಿತ’ ಎಂಬ ಶೀರ್ಷಿಕೆಯಡಿಯಲ್ಲಿ ಶುಕ್ರವಾರ ಟಿಎನ್ಐಇಯಲ್ಲಿ ವರದಿ ಬಂದಿತ್ತು. ಶನಿವಾರದಿಂದ ಕಾಮಗಾರಿ ಪುನರ್ ಆರಂಭವಾಗಿದೆ.