ಜಿಲ್ಲಾ ಸುದ್ದಿಸಂಚಾರ ಸುರಕ್ಷತೆಗೆ ರಸ್ತೆಯನ್ನು ಗೌರವಿಸಿ
ಜವಾಬ್ದಾರಿಯುತ ಮದ್ಯ ಸೇವನೆ ಮತ್ತು ರಸ್ತೆ ಸುರಕ್ಷತೆ ಪ್ರೊತ್ಸಾಹಿಸಲು ಸಾಬ್ ಮಿಲ್ಲರ್ ಇಂಡಿಯಾ ಸಂಸ್ಥೆಯು ನಗರ ಸಂಚಾರ ಪೊಲೀಸ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ರಸ್ತೆಯನ್ನು ಗೌರವಿಸಿ ಕುಡಿದು ವಾಹನ ಚಲಾಯಿಸಬೇಡಿ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ...