ResignModi

#ResignModi ಹ್ಯಾಶ್ ಟ್ಯಾಗ್ ತೆಗೆಯುವಂತೆ ಫೇಸ್'ಬುಕ್'ಗೆ ಸೂಚಿಸಿಲ್ಲ, ವರದಿಗಳು 'ಹಾನಿಕಾರಕ': ಕೇಂದ್ರ ಸರ್ಕಾರ
#ResignModi ಹ್ಯಾಶ್ ಟ್ಯಾಗ್ ತೆಗೆಯುವಂತೆ ಫೇಸ್'ಬುಕ್'ಗೆ ಯಾವುದೇ ರೀತಿಯ ಸೂಚನೆಗಳನ್ನೂ ನೀಡಿಲ್ಲ, ವಾಲ್ ಸ್ಟ್ರೀಟ್ ಜರ್ನಲ್ ವರದಿ ಹಾನಿಕಾರಕವಾದದ್ದು ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

#ResignModi ಹ್ಯಾಶ್ ಟ್ಯಾಗ್ ಪೋಸ್ಟ್ ಗಳ ಬ್ಲಾಕ್; 'ಪ್ರಮಾದವಶಾತ್' ಎಂದು ಫೇಸ್ ಬುಕ್ ಸ್ಪಷ್ಟನೆ!
#ResignModi ಎಂಬ ಹ್ಯಾಶ್ ಟ್ಯಾಗ್ ಇರುವ ಪೋಸ್ಟ್ ಗಳನ್ನು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿಲ್ಲ... ಅದೊಂದು ಪ್ರಮಾದವಶಾತ್ ಘಟನೆ ಎಂದು ಫೇಸ್ ಬುಕ್ ಸ್ಪಷ್ಟನೆ ನೀಡಿದೆ.

