ದೇಶಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ 10 ಬಿಜೆಪಿ ಸಂಸದರು ರಾಜೀನಾಮೆ
ಇತ್ತೀಚಿಗೆ ನಡೆದ ಹಿಂದಿಯ ಹೃದಯಭಾಗದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಚುನಾವಣೆಯಲ್ಲಿ ಕೇಸರಿ ಪಕ್ಷದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ ಸಂಸದರು ಬುಧವಾರ ಸಂಸತ್ತಿಗೆ ರಾಜೀನಾಮೆ