ವಿಶೇಷಕೋವಿಡ್-19 ನಡುವೆ ರೆಸಿಡೆಂಟ್ ವೆಲ್ಫೇರ್ ಗ್ರೂಪ್ ನಿಂದ ಬೆಂಗಳೂರಿನಲ್ಲಿ ಉಚಿತ ಕಾರು ಪ್ರಯಾಣ, ಆಂಬ್ಯುಲೆನ್ಸ್ ಸೇವೆ!
ಸದ್ಯ ಎಲ್ಲೆಡೆ ವ್ಯಾಪಕವಾಗುತ್ತಿರುವ ಕೋವಿಡ್-19 ಸಾಂಕ್ರಾಮಿಕದ ವೇಳೆ ಆಂಬ್ಯುಲೆನ್ಸ್, ಟ್ಯಾಕ್ಸಿ ಪಡೆಯಲು ಸಾರ್ವಜನಿಕರು ಹರ ಸಾಹಸ ಪಡುತ್ತಿರುವಂತೆಯೇ, 60 ಕ್ಕೂ ಹೆಚ್ಚು ನಿವಾಸಿಗಳ ಕಲ್ಯಾಣ ಸಂಸ್ಥೆಗಳ ಸಂಘಟನೆಯಾದ ಕನಕಪುರ ರಸ್ತೆಯ ಚೇಂಜ್ ಮೇಕರ್ಸ್ ನಿವಾಸಿಗಳ ರಕ್ಷಣೆಗೆ ಬಂದಿದೆ.