ದೇಶಮಹಾನಗರಿ ಮುಂಬೈಯಲ್ಲಿ ದುರಂತ: ವಸತಿ ಸಮುಚ್ಛಯ ಕುಸಿದು ಬಿದ್ದು 11 ಮಂದಿ ಸಾವು, 7 ಮಂದಿಗೆ ಗಾಯ
ಮಹಾನಗರಿ ಮುಂಬೈಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮುಂಬೈಯ ಮಲಡ್ ಪಶ್ಚಿಮ ಪ್ರದೇಶದ ನ್ಯೂ ಕಲೆಕ್ಟರ್ ಕಂಪೌಂಡ್ ನಲ್ಲಿ ಮನೆಗಳು ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಸಿಲುಕಿ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ.