ದೇಶಸ್ಥಳೀಯ ದೂರು ಸ್ಪಂದನೆ ಅಧಿಕಾರಿ ನೇಮಕ ಅಂತಿಮ ಹಂತದಲ್ಲಿ: ದೆಹಲಿ ಹೈಕೋರ್ಟ್ ಗೆ ಟ್ವಿಟರ್ ಮಾಹಿತಿ
ಟ್ವಿಟರ್ ಇಂಡಿಯಾದ ಹಂಗಾಮಿ ಸ್ಥಳೀಯ ದೂರು ಸ್ಪಂದನೆ ಅಧಿಕಾರಿ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದು, ಅದೇ ಹುದ್ದೆಗೆ ಮತ್ತೋರ್ವರ ನೇಮಕ ಅಂತಿಮ ಹಂತದಲ್ಲಿರುವುದನ್ನು ಸಂಸ್ಥೆ ದೆಹಲಿ ಹೈಕೋರ್ಟ್ ಗೆ ಹೇಳಿದೆ.