research study

ತುಳು ಭಾಷೆಯಲ್ಲಿ ಮೊಟ್ಟ ಮೊದಲ ಸಂಶೋಧನಾ ಅಧ್ಯಯನ ಪ್ರಕಟ: ಪಿಹೆಚ್ ಡಿ ಗಳಿಸಿದ ಮಂಗಳೂರಿನ ಡಾ ವಿ ಕೆ ಯಾದವ್
ತುಳು ಭಾಷೆಯಲ್ಲಿ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಪಾತ್ರರಾಗಿದ್ದಾರೆ.

ಧ್ಯಾನವು ನಮನ್ನು ಉತ್ತಮ ವ್ಯಕ್ತಿಗಳನ್ನಾಗಿಸುವುದೇ?
ಧಾನ್ಯದಿಂದ ತಾವು ಇತರರ ವಿಷಯದಲ್ಲಿ ನಡೆದುಕೊಳ್ಳುವ ರೀತಿ ಬದಲಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಹೊಸ ಸಂಶೋಧನೆಯ ಪ್ರಕಾರ ಧ್ಯಾನದಿಂದ ಅದಕ್ಕಿಂತಲೂ ಹೆಚ್ಚಿನ ಉಪಯೋಗಗಳಿವೆ ಎಂದು ತಿಳಿದುಬಂದಿದೆ.

ಸೂರ್ಯಕಾಂತಿ ಬೀಜಗಳಿಂದ ಲಿವರ್ ಕ್ಯಾನ್ಸರ್ ಅಪಾಯ ಹೆಚ್ಚು: ಸಂಶೋಧನಾ ವರದಿ
ಕೆಲವೊಂದು ಪ್ರಕಾರದ ಜೀವಿಗಳಿಂದ ಕಲುಶಿತಗೊಳ್ಳುವ ಸೂರ್ಯಕಾಂತಿ ಬೀಜ ಪ್ರಬಲ ಲಿವರ್ ಕ್ಯಾನ್ಸರ್ ಆಪಾಯಕ್ಕೆ ಕಾರಣವಾಗಲಿದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.

