ದೇಶವಾಯು ಚಂಡಮಾರುತ ಅಬ್ಬರ: ಗರ್ಭೀಣಿ ಮಹಿಳೆ ರಕ್ಷಿಸಿದ ಎನ್ ಡಿಆರ್ ಎಫ್
ವಾಯು ಚಂಡಮಾರುತದ ಅಬ್ಬರ ಗುಜರಾತಿನ ಸಿಯಾಲ್ ಬೆಟ್ ದ್ವೀಪ ಪ್ರದೇಶದತ್ತ ಮುಖಮಾಡಿದ್ದು, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ ಗರ್ಭೀಣಿ ಮಹಿಳೆಯರೊಬ್ಬರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ ತಾಯಿ ಹಾಗೂ ಮಗುವಿನ ಪ್ರಾಣ ಕಾಪಾಡಿದ್ದಾರೆ.