ರಾಜ್ಯRERA ಅನುಷ್ಠಾನದ ಸಮಸ್ಯೆಗಳನ್ನು ಬಗೆಹರಿಸಿ: ಗೃಹ ಖರೀದಿದಾರರ ವೇದಿಕೆಯಿಂದ ರಾಜ್ಯಪಾಲರಿಗೆ ಮನವಿ
ಕರ್ನಾಟಕ ಗೃಹ ಖರೀದಿದಾರರ ವೇದಿಕೆಯು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ (RERA) ನಿಯಮಗಳಲ್ಲಿರುವ ಅಕ್ರಮಗಳು ಮತ್ತು ಲೋಪದೋಷಗಳನ್ನು ಉಲ್ಲೇಖಿಸಿದೆ, ಈ ಕಾಯಿದೆ ನಿಷ್ಪರಿಣಾಮಕಾರಿಯಾಗಿದ್ದು, ಮನೆ ಖರೀದಿದಾರರಿಗೆ ಹೆಚ್ಚು ಉಪಯೋಗವಾಗಿಲ್ಲ ಎಂದು ಹೇಳಿದೆ.