ರಾಜ್ಯದೆಹಲಿ ಗಣರಾಜ್ಯೋತ್ಸವ ಪರೇಡ್: ಎನ್ ಸಿ ಸಿ ಮಹಿಳೆಯರ ತಂಡಕ್ಕೆ ದಾವಣಗೆರೆ ಬಾಲಕಿ ನೇತೃತ್ವ
ನವದೆಹಲಿಯಲ್ಲಿ ಜನವರಿ 26 ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅಖಿಲ ಭಾರತ ಎನ್'ಸಿಸಿ ಮಹಿಳೆಯರ ತಂಡವನ್ನು ದಾವಣಗೆರೆ ಜಿಲ್ಲೆ ಹರಿಹರದ ವಿದ್ಯಾರ್ಥಿನಿ, ಸೀನಿಯರ್ ಅಂಡರ್ ಆಫೀಸರ್ ಶ್ರೀಷ್ಮಾ ಹೆಗಡೆ ಮುನ್ನಡೆಸಲಿದ್ದಾರೆ.