ವಿದೇಶಕಾಂಗೋ: ಸ್ಟೇಡಿಯಂನಲ್ಲಿ ನೇಮಕಾತಿ ವೇಳೆ ಕಾಲ್ತುಳಿತ; ಕನಿಷ್ಠ 37 ಮಂದಿ ಸಾವು
ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಬ್ರಾಝಾವಿಲ್ಲೆ ಕ್ರೀಡಾಂಗಣದಲ್ಲಿ ನಡೆದ ಸೇನಾ ನೇಮಕಾತಿ ವೇಳೆ ಸಂಭವಿಸಿದ ಭಾರಿ ಕಾಲ್ತುಳಿತದಲ್ಲಿ ಮೂವತ್ತೇಳು ಯುವಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.