ರಾಜ್ಯ23 ವರ್ಷದ ಯುವತಿಯ ಗರ್ಭಾಶಯ ತೆಗೆದುಹಾಕಲು ಪೋಷಕರಿಗೆ ಹೈಕೋರ್ಟ್ ಅನುಮತಿ; ಏನಿದು ಪ್ರಕರಣ?
ಅಪರೂಪದ ಪ್ರಕರಣವೊಂದರಲ್ಲಿ, ಹೈಕೋರ್ಟ್ 23 ವರ್ಷದ ಯುವತಿಯ ಗರ್ಭಾಶಯವನ್ನು (uterus) ತೆಗೆದುಹಾಕಲು ಆಕೆಯ ಪೋಷಕರು ಸಲ್ಲಿಸಿದ್ದ ಮನವಿಗೆ ಅನುಮತಿ ನೀಡಿದೆ. ಈ ಶಸ್ತ್ರಚಿಕಿತ್ಸೆಯನ್ನು ನಗರದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ.