ಜಿಲ್ಲಾ ಸುದ್ದಿಕ್ಲಬ್ ವಿರುದ್ಧ ದಬ್ಬಾಳಿಕೆ ಕ್ರಮ ಜರುಗಿಸಲ್ಲ: ರಾಜ್ಯ ಸರ್ಕಾರ
ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಬೆಂಗಳೂರು ಕ್ಲಬ್ಗೆ ಸೇರಿದ ಎಂಟು ಎಕರೆ ಪ್ರದೇಶ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಹೊರಡಿಸಿದ ನೋಟಿಫಿಕೇಷನ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಮುಂದಿನ ವಿಚಾರಣೆವರೆಗೂ ಯಾವುದೇ ರೀತಿಯ ದಬ್ಬಾಳಿಕೆ ಕ್ರಮ ಜರುಗಿಸುವುದಿಲ್ಲ...