ದೇಶಸದ್ಯದ ಪರಿಸ್ಥಿತಿಯಲ್ಲಿ ಶಾಲೆ ಪುನರಾರಂಭ ಸಾಧ್ಯವಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್
ಸಾಮಾನ್ಯ ಶಿಕ್ಷಣ ತರಗತಿ ಆಧಾರಿತ ಶಿಕ್ಷಣಕ್ಕೆ ಆನ್ಲೈನ್ ಶಿಕ್ಷಣ ಎಂದಿಗೂ ಪರ್ಯಾಯವಾಗದಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.