Renuka Singh Thakur

WPL 2026 auction: ದೀಪ್ತಿ ಶರ್ಮಾ ಮೂಲ ಬೆಲೆ ₹50 ಲಕ್ಷ, ರೇಣುಕಾ ಸಿಂಗ್ ಠಾಕೂರ್ ಮೂಲ ಬೆಲೆ ₹40 ಲಕ್ಷ!
ಡಬ್ಲ್ಯುಪಿಎಲ್ನ ಐದು ಫ್ರಾಂಚೈಸಿಗಳ ತಂಡಗಳು ಕೇವಲ 73 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಆ ಪೈಕಿ ಕೇವಲ 23 ವಿದೇಶಿ ಆಟಗಾರರನ್ನು ಖರೀದಿಸಬೇಕಿದೆ.

ಭಾರತದ ರೇಣುಕಾ ಸಿಂಗ್ ಗೆ 'ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ' ಪ್ರಶಸ್ತಿ
2022ರಲ್ಲಿ ಸ್ವಿಂಗ್ ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ಮಹಿಳಾ ತಂಡದ ವೇಗಿ ರೇಣುಕಾ ಸಿಂಗ್ ಐಸಿಸಿ ಉದಯೋನ್ಮುಖ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

