Renu Desai

'ನನ್ನನ್ನು ರಕ್ಷಿಸಲು ಈಗ ಗಂಡನಿಲ್ಲ': ಟ್ರೋಲ್‌ಗಳಿಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ತಿರುಗೇಟು
ಮಂಗಳವಾರ, ಆನ್‌ಲೈನ್ ನಕಾರಾತ್ಮಕತೆ ಕುರಿತು ಮಾತನಾಡಿರುವ ಮತ್ತೊಂದು ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ನನಗೂ ಒಬ್ಬ ಗೆಳೆಯ ಬೇಕು! ನಾನ್ಯಾಕೆ 2ನೇ ಮದುವೆಯಾಗಿಲ್ಲ ಅಂದರೆ...: ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿಕೆ ವೈರಲ್
2000ದ ದಶಕದ ಆರಂಭದಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರೊಂದಿಗೆ ಡೀಪ್ ಲವ್ನಲ್ಲಿದ್ದು ಆ ನಂತರ ಮದುವೆಯಾಗಿದಾಂಪತ್ಯ ಜೀವನ ನಡೆಸಿದ್ದ ನಟಿ ರೇಣು ದೇಸಾಯಿ ಈಗ ಸಿಂಗಲ್ ಮದರ್.

'ವಿಲನ್ ನಂತೆ ಕಾಣುತ್ತಿರುವುದು ನೋಡಿ ಬೇಸತ್ತು ಹೋಗಿದ್ದೇನೆ': ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಮಾಜಿ ಪತ್ನಿ ರೇಣು ದೇಸಾಯಿ ಆಕ್ರೋಶ
ನಟಿ ಹಾಗೂ ನಿರ್ದೇಶಕಿ ರೇಣು ದೇಸಾಯಿ ತೆಲುಗು ಸೂಪರ್ ಸ್ಟಾರ್ ಹಾಗೂ ರಾಜಕಾರಣಿ ಮಾಜಿ ಪತಿ ಪವನ್ ಕಲ್ಯಾಣ್ ಅವರ ಒಂದು ವರ್ಗದ ಅಭಿಮಾನಿಗಳ ಮೇಲೆ ಕೆರಳಿ ಕೆಂಡವಾಗಿದ್ದಾರೆ.

ಆರೋಗ್ಯ ಸಮಸ್ಯೆಗಳ ವಿರುದ್ಧ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ನಿರಂತರ ಹೋರಾಟ; ಆಕೆಗೆ ಆಗಿದ್ದೇನು?
ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ಹೃದಯ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ.

ಟಾಲಿವುಡ್ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ನಿಶ್ಚಿತಾರ್ಥ!
ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು ತಮ್ಮ ಭಾವಿ ಪತಿಯ ಕುರಿತ ರಹಸ್ಯವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ...

ಗಾಯಾಳು ಮಗನಿಗೆ ಕಳಪೆ ಚಿಕಿತ್ಸೆ: ಆಸ್ಪತ್ರೆ ವಿರುದ್ಧ ಪವನ್ ಮಾಜಿ ಪತ್ನಿ ರೇಣು ಗರಂ
ವಿಚ್ಛೇದನ ಪಡೆದು ದೂರವಾಗಿರುವ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಪುಣೆಯ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಗರಂ ಆಗಿದ್ದಾರೆ...

ಉಗ್ರರಿಂದ ಪಾರಾಗಿ ಪ್ಯಾರಿಸ್‍ನಿಂದ ವಾಪಸ್ಸಾದ ಪವನ್ ಕಲ್ಯಾಣ್ ಮಾಜಿ ಪತ್ನಿ
ಐಸಿಸ್ ಉಗ್ರರ ಅಟ್ಟಹಾಸಕ್ಕೆ ಪ್ಯಾರಿಸ್ ಕಂಪಿಸಿದೆ. 6 ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ನಡೆದು, ನೂರಾರು ಜನ ಸತ್ತಿದ್ದಾಗಿದೆ...

