ಸಿನಿಮಾ ಸುದ್ದಿವಿರಾಟ್ ಕೊಹ್ಲಿ, ಕತ್ರಿನಾ ಕೈಫ್ ಮನೆ ಪಕ್ಕದಲ್ಲೇ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ರೆಂಟ್ ಎಷ್ಟು ಗೊತ್ತಾ?
ಮುಂಬೈನಲ್ಲಿ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ವಾಸಿಸುವ ಐಶಾರಾಮಿ ಅಪಾರ್ಟ್ಮೆಂಟ್ನಲ್ಲಿ ಮನೆಯೊಂದನ್ನು ಅಲ್ಲು ಅರ್ಜುನ್ ಅವರು ಬಾಡಿಗೆ ಪಡೆದಿದ್ದಾರೆ.