ವಾಣಿಜ್ಯ ಉದ್ದೇಶಕ್ಕಾಗಿ ನೀಡುವ ಬಾಡಿಗೆಯಿಂದ ವಾರ್ಷಿಕವಾಗಿ ಬರುವ 20 ಲಕ್ಷ ರೂಪಾಯಿಕ್ಕೂ ಹೆಚ್ಚಿನ ಆದಾಯ ಜಿಎಸ್ ಟಿ ವ್ಯಾಪ್ತಿಗೆ ಒಳಪಡಲಿದೆ.