ಸಿನಿಮಾ ಸುದ್ದಿಬಾಡಿಗೆ ಮನೆಗೆ ಹಾನಿ ಪ್ರಕರಣ: ಯಶ್ ತಾಯಿ ವಿರುದ್ಧ ಎಫ್ ಐಆರ್ ರದ್ದುಗೊಳಿಸಿದ ಹೈಕೋರ್ಟ್
ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಗೃಹ ಬಳಕೆ ವಸ್ತುಗಳನ್ನು ಹಾಳು ಮಾಡಿತ್ತು ,ಹಾಗೂ ಮನೆಗೆ ಹಾನೀಯನ್ನುಂಟು ಮಾಡಿದ್ದರು ಎಂದು ಆರೋಪಿಸಿ ಮನೆ ಮಾಲೀಕರು ದಾಖಲಿಸಿದ್ದ ಎಫ್ಐಆರ್ ನ್ನು ರದ್ದುಗೊಳಿಸಿ ಆದೇಶ ನೀಡಿದೆ.