remittance

ವಿದೇಶಿ ಹಣದ ಒಳಹರಿವಿನ ಪ್ರಮಾಣ ಹೆಚ್ಚಳ: 2023 ರಲ್ಲಿ ಭಾರತಕ್ಕೆ ಬಂದಿದೆ 125 ಬಿಲಿಯನ್ ಡಾಲರ್!
2023ರಲ್ಲಿ ವಿದೇಶಗಳಿಂದ ಭಾರತಕ್ಕೆ ಒಳಬರುವ ಹಣದ ಪ್ರಮಾಣ ಶೇ 12.3ರಷ್ಟು ಏರಿಕೆಯಾಗಿ 125 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಪಿಎಫ್ ಹಣ ಪಾವತಿ ಮಾಡಲು ನೀಡಲಾಗಿದ್ದ 5 ದಿನಗಳ ಗ್ರೇಸ್ ಅವಧಿ ರದ್ದು
ಪ್ರತಿ ತಿಂಗಳು ಪಿಎಫ್ ಹಣ ಪಾವತಿ ಮಾಡಲು ನೀಡಲಾಗುತ್ತಿದ್ದ 5 ದಿನಗಳ ಹೆಚ್ಚುವರಿ ಕಾಲಮಿತಿ (ಗ್ರೇಸ್ ಪಿರಿಯಡ್)ಯನ್ನು ರದ್ದುಗೊಳಿಸಲಾಗಿದೆ.

