ರಾಜ್ಯಸಂರಕ್ಷಿತ ಅರಣ್ಯ ಪ್ರದೇಶದೊಳಗಿನ ಜನರ ಸ್ಥಳಾಂತರ: ಕೇಂದ್ರದಿಂದ 100 ಕೋಟಿ ರೂ ನೆರವು ಕೋರಿದ ರಾಜ್ಯ ಸರ್ಕಾರ
ರಾಜ್ಯ ಮಟ್ಟದ ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA) ನಿರ್ದೇಶನ ಸಮಿತಿಯು ಇತ್ತೀಚೆಗೆ 2026-27ನೇ ಸಾಲಿನ ಅರಣ್ಯ ಇಲಾಖೆಯ ವಾರ್ಷಿಕ ಕಾರ್ಯಯೋಜನೆಗೆ 416.12 ಕೋಟಿ ರೂಪಾಯಿ ಮೊತ್ತದ ಅನುಮೋದನೆ ನೀಡಿದೆ.