ರಾಜ್ಯಯುವಾ ಬ್ರಿಗೇಡ್ ನಿಂದ ಕರ್ನಾಟಕದ ಇತಿಹಾಸ, ಪರಂಪರೆಯನ್ನು ಜಗತ್ತಿಗೆ ತಿಳಿಸುವ ರೆಲ್ಲೋ ಪ್ಲೇಕ್ಸ್!
ಕರ್ನಾಟಕದ ಇತಿಹಾಸ, ಪರಂಪರೆ ಪ್ರವಾಸಿಗರಿಗೆ ಸುಲಭವಾಗಿ ತಲುಪಿಸಲು, ಹಲವು ಅಪರೂಪದ ಸ್ಥಳಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದಕ್ಕಾಗಿ ಯುವಾ ಬ್ರಿಗೇಡ್ ರೆಲ್ಲೋ ಪ್ಲೇಕ್ಸ್ ಅಭಿಯಾನವನ್ನು ಕೈಗೆತ್ತಿಕೊಂಡಿದೆ.