ದೇಶಧಾರ್ಮಿಕ ಬೋಧನೆಗಳ ವೈವಿಧ್ಯತೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಎತ್ತಿ ತೋರಿಸಬೇಕು: ಸಂಸದೀಯ ಸಮಿತಿ ಶಿಫಾರಸು
ಕಾರ್ಯತಂತ್ರದ ಪ್ರಾಮುಖ್ಯತೆಯ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಗತಿ, ಧಾರ್ಮಿಕ ಬೋಧನೆಗಳ ವೈವಿಧ್ಯತೆ ಮತ್ತು ಪ್ರಮುಖ ಮಹಿಳಾ ವ್ಯಕ್ತಿಗಳು ಮತ್ತು ಅಸಾಧಾರಣ ವೀರರ ಕೊಡುಗೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಮಾಡಿ ಅವರ ಬಗ್ಗೆ ಮಕ್ಕಳಿಗೆ ಪರಿಚಯ ಬೋಧನೆ ಮಾಡಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.