ರಾಜ್ಯಬಿ.ಆರ್.ಟಿ.ಎಸ್ ಕಾರಿಡಾರ್ : ಧಾರ್ಮಿಕ ಕೇಂದ್ರಗಳ ಸ್ಥಳಾಂತರದಲ್ಲಿ ಖಾದರ್ ಅಸಹಾಯಕತೆ
ಹುಬ್ಬಳ್ಳಿ- ಧಾರಾವಾಡ ಮಧ್ಯೆ ಅಭಿವೃದ್ದಿಪಡಿಸುತ್ತಿರುವ ಬಿಆರ್ ಟಿಎಸ್ ಕಾರಿಡಾರ್ ನಿರ್ಮಾಣಕ್ಕಾಗಿ ಧಾರ್ಮಿಕ ಕೇಂದ್ರಗಳ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಯು. ಟಿ. ಖಾದರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.