ದೇಶಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!
ಮೃತರನ್ನು ಅನಿಲ್ ಕುಮಾರ್ ಸಿಂಗ್ ಅಲಿಯಾಸ್ ಅಪ್ಪು ಸಿಂಗ್ ಎಂದು ಗುರುತಿಸಲಾಗಿದೆ. ಸರನ್ನ ಪರ್ಸುರಾಮ್ಪುರ ಗ್ರಾಮದಲ್ಲಿ ಪರಿಹಾರ ಸಾಮಗ್ರಿಗಳಿದ್ದ ಚೀಲವೊಂದು ತಮ್ಮ ಮೇಲೆ ಬಿದ್ದಾಗ ಸಿಂಗ್ ತೀವ್ರವಾಗಿ ಗಾಯಗೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ.